পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಾಂತ್ವನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಾಂತ್ವನ   ನಾಮಪದ

অর্থ : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು

উদাহরণ : ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.

সমার্থক : ಸಂತೈಸಿಕೆ, ಸಂತೈಸುವುದು, ಸಮಧಾನ


অন্যান্য ভাষায় অনুবাদ :

दुखी व्यक्ति को धीरज देने की क्रिया या भाव।

उनकी सांत्वना से मुझे बहुत राहत मिली।
आश्वास, आश्वासन, ढाढ़स, ढारस, तसकीन, तसल्ली, तस्कीन, तीहा, दिलजोई, दिलासा, सांत्वना, सान्त्वना

ಸಾಂತ್ವನ   ಕ್ರಿಯಾಪದ

অর্থ : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ

উদাহরণ : ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.

সমার্থক : ಸಂತೈಸು, ಸಮಾಧಾನ ಪಡಿಸು


অন্যান্য ভাষায় অনুবাদ :

रूठे हुए को प्रसन्न करना।

माँ अपने बच्चे को मना रही है।
मनाना, मनुहार करना, मनुहारना, मान मनुहार करना