পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಹಿಷ್ಣು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಹಿಷ್ಣು   ನಾಮಪದ

অর্থ : ಸಹನೆಯಿಂದ ಇರುವ ಸ್ಥಿತಿ ಅಥವಾ ಭಾವನೆ

উদাহরণ : ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಸಹನಶೀಲ ವ್ಯಕ್ತಿಗಳಿಗೆ ಪರೀಕ್ಷ ಮಾಡುವರು.

সমার্থক : ತಾಳ್ಮೆ, ಸಹನಶೀಲ


অন্যান্য ভাষায় অনুবাদ :

सहनशील होने की अवस्था या भाव।

सहनशीलता की परख विपरीत परिस्थितियों में ही होती है।
ताब, सहनशीलता, सहिष्णुता

The power to withstand hardship or stress.

The marathon tests a runner's endurance.
endurance

ಸಹಿಷ್ಣು   ಗುಣವಾಚಕ

অর্থ : ಇತರರನ್ನು ಅಥವಾ ಇತರರ ಕೆಲಸಗಳನ್ನು, ಅಭಿಪ್ರಾಯಗಳನ್ನು ಸಹಿಸಿಕೊಳ್ಳುವವ

উদাহরণ : ಆಧುನಿಕ ಕಾಲದಲ್ಲಿ ತಾಳ್ಮೆಯ ವ್ಯಕ್ತಿಗಳು ಕಡಿಮೆ.

সমার্থক : ತಾಳ್ಮೆಯ, ತಾಳ್ಮೆಯಂತ, ತಾಳ್ಮೆಯಂತಹ, ಸಹಿಷ್ಣುವಾದ, ಸಹಿಷ್ಣುವಾದಂತ, ಸಹಿಷ್ಣುವಾದಂತಹ, ಸೈರಣೆಯುಳ್ಳ, ಸೈರಣೆಯುಳ್ಳಂತ, ಸೈರಣೆಯುಳ್ಳಂತಹ


অন্যান্য ভাষায় অনুবাদ :

जो सहन करनेवाला हो।

आधुनिक युग में सहिष्णु व्यक्ति मिलना बहुत ही मुश्किल है।
गमखोर, ग़मखोर, सहनशील, सहिष्णु

Showing the capacity for endurance.

Injustice can make us tolerant and forgiving.
A man patient of distractions.
patient of, tolerant