পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಹಾನುಭೂತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಹಾನುಭೂತಿ   ನಾಮಪದ

অর্থ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

উদাহরণ : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

সমার্থক : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


অন্যান্য ভাষায় অনুবাদ :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

অর্থ : ಯಾರಾದರು ಕಷ್ಟದಲ್ಲಿರುವುದನ್ನು ನೋಡಿ ಅದರಿಂದ ದುಃಖಿತರಾಗುವ ಅವಸ್ಥೆ ಅಥವಾ ಭಾವ

উদাহরণ : ಸಂತರು ಯಾವಾಗಲು ಬೇರೆಯವರ ಮೇಲೆ ಸಹಾನುಭೂತಿಯ ಭಾವನೆಯನ್ನು ಹೊಂದಿರುತ್ತಾರೆ.

সমার্থক : ಅನುಕಂಪ, ದಯೆ, ಮೃದುತ್ವ, ಸಂವೇದನೆ


অন্যান্য ভাষায় অনুবাদ :

किसी को कष्ट में देखकर उससे दुखी होने की अवस्था या भाव।

संतलोग सदा दूसरों के प्रति सहानुभूति रखते हैं।
संवेदना, सहानुभूति, हमदर्दी

Sharing the feelings of others (especially feelings of sorrow or anguish).

fellow feeling, sympathy

অর্থ : ದಯೆ ಅಥವಾ ಅನುಗ್ರಹದ ದೃಷ್ಟಿ

উদাহরণ : ಭಗವಂತನ ದಯಾದೃಷ್ಟಿಯಿಂದಾಗಿ ನಮ್ಮ ಪರಿವಾರದವರೆಲ್ಲ ಚೆನ್ನಾಗಿದ್ದಾರೆ.

সমার্থক : ಅನುಗ್ರಹ, ಕೃಪಾ ದೃಷ್ಟಿ, ಕೃಪಾ-ದೃಷ್ಟಿ, ಕೃಪಾದೃಷ್ಟಿ, ದಯಾ ದೃಷ್ಟಿ, ದಯಾ-ದೃಷ್ಟಿ, ದಯಾದೃಷ್ಟಿ, ದಾಯ ದೃಷ್ಟಿ, ದಾಯ-ದೃಷ್ಟಿ, ದಾಯದೃಷ್ಟಿ


অন্যান্য ভাষায় অনুবাদ :

दया या अनुग्रह की दृष्टि।

भगवन की दया-दृष्टि से हम सपरिवार कुशल हैं।
अनुदृष्टि, कृपा-दृष्टि, कृपादृष्टि, दया-दृष्टि, दयादृष्टि, नजर-ए-इनायत, नजरे इनायत, नज़र-ए-करम, नज़रे करम