পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸವಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸವಿ   ನಾಮಪದ

অর্থ : ಯಾವುದಾದರು ವಸ್ತು ಅಥವಾ ಮಾತು ಮೊದಲಾದವುಗಳನ್ನು ಸವಿಯುವ ಕ್ರಿಯೆ

উদাহরণ : ಪರರನಿಂಧನೆಯ ಮಧುರತೆಯನ್ನು ಆಸ್ವಾಧನೆ ಮಾಡುವವರು ಮಾತ್ರ ತಿಳಿದುಕೊಳ್ಳು ಸಾಧ್ಯ.

সমার্থক : ಆಸ್ವಾಧನೆ, ರುಚಿನೋಡುವುದು, ಸವಿಯುವುದು


অন্যান্য ভাষায় অনুবাদ :

किसी चीज या बात आदि में रस लेने की क्रिया (लाक्षणिक प्रयोग)।

परनिंदा की मधुरता इसका आस्वादन करने वाले ही जानते हैं।
आस्वादन

অর্থ : ಸರಸದ ಅವಸ್ಥೆ ಅಥವಾ ಭಾವ

উদাহরণ : ಕಾವ್ಯದಲ್ಲಿನ ಸರಸತೆಯು ಓದುಗನಿಗೆ ಆನಂದವನ್ನು ಉಂಟುಮಾಡುತ್ತದೆ.

সমার্থক : ಸರಸತೆ


অন্যান্য ভাষায় অনুবাদ :

सरस होने की अवस्था या भाव।

काव्य की सरसता ही पाठक को आनंद प्रदान करती है।
सरसता

অর্থ : ಒಂದು ಗಿಡಪೊದೆಯ ಬೇರನ್ನು ಔಷಧಿಯ ತಯಾರಿಕೆಯಲ್ಲಿ ಬಳಸುತ್ತಾರೆ

উদাহরণ : ಚಮನ್ ಪ್ರಾಷಾವನ್ನು ಮಾಡುವುದಕ್ಕೆ ಜ್ಯೇಷ್ಠ ಮಧುವನ್ನು ಉಪಯೋಗಿಸುತ್ತಾರೆ.

সমার্থক : ಜೇನುತುಪ್ಪ, ಜ್ಯೇಷ್ಠ ಮಧು, ಮಕರಂದ


অন্যান্য ভাষায় অনুবাদ :

एक झाड़ की जड़ जो दवा के काम आती है।

च्यवनप्राश बनाने में जेठी मधु का भी उपयोग होता है।
जेठी मधु, मधुयष्टि, मधुयष्टिका, मधुरा, मधुवल्ली, मधूली, मरेठी, मुलहठी, मुलेठी, मुलैठी, यष्टिमधु, शोषापहा

Root of licorice used in flavoring e.g. candy and liqueurs and medicines.

licorice root

অর্থ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

উদাহরণ : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

সমার্থক : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸಕ್ಕರೆ


অন্যান্য ভাষায় অনুবাদ :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar

অর্থ : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ

উদাহরণ : ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.

সমার্থক : ಅನುಭವ, ರುಚಿ, ಸ್ವಾದ


অন্যান্য ভাষায় অনুবাদ :

खाने-पीने की चीज़ मुँह में पड़ने पर उससे जीभ को होने वाला अनुभव।

बुखार की वजह से राम के मुँह का स्वाद बिगड़ गया है।
वह स्वाद ले-लेकर खा रहा है।
आस्वाद, जायका, मज़ा, मजा, रस, लज़्ज़त, लज्जत, विपाक, स्वाद

The taste experience when a savoury condiment is taken into the mouth.

flavor, flavour, nip, relish, sapidity, savor, savour, smack, tang