অর্থ : ಕಾದಾಟವಾಡಲು ಎದುರಾಳಿಗೆ ಕೊಡುವ ಆಹ್ವಾನ
উদাহরণ :
ಶತ್ರುವಿನ ಸವಾಲನ್ನು ಕಡೆಗಣಿಸಿ ಅವನು ಯುದ್ಧಭೂಮಿಯಿಂದ ಹೊರಟುಹೋದ
অন্যান্য ভাষায় অনুবাদ :
অর্থ : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ
উদাহরণ :
ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ
সমার্থক : ಪ್ರಶ್ನೆ
অন্যান্য ভাষায় অনুবাদ :
A sentence of inquiry that asks for a reply.
He asked a direct question.অর্থ : ಯಾವುದಾದರು ಕ್ರಿಯೆ ಅಥವಾ ಮಾತನ್ನು ತನ್ನ ಬಲದಿಂದ ಸಾಬೀತುಗೊಳಿಸಿ ತೋರಿಸುತ್ತೇನೆ ಎಂದು ಯಾರಿಂದಲಾದರು ಹೇಳಿಸುವ ಕ್ರಿಯೆ
উদাহরণ :
ಅವನು ನನ್ನ ಸವಾಲನ್ನು ಸ್ವೀಕರಿಸಿದ್ದಾನೆ.
অন্যান্য ভাষায় অনুবাদ :