পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸವರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸವರು   ಕ್ರಿಯಾಪದ

অর্থ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

উদাহরণ : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

সমার্থক : ಬಳಿ, ಲೇಪಿಸು, ಹಚ್ಚು


অন্যান্য ভাষায় অনুবাদ :

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

অর্থ : ಒಬ್ಬರು ಇನ್ನೊಬ್ಬರನ್ನು ಸ್ಪರ್ಶಿಸಿ ಸವರುವ ಪ್ರಕ್ರಿಯೆ

উদাহরণ : ತಾಯಿಯು ಮಕ್ಕಳ ತಲೆಯ ಮೇಲೆ ಕೈಯಿಟ್ಟು ಸವರುತ್ತಿದ್ದಾಳೆ.


অন্যান্য ভাষায় অনুবাদ :

एक ओर से दूसरी ओर स्पर्श करते हुए ले जाना।

माँ अपने बच्चे की पीठ पर हाथ फेर रही है।
फिराना, फेरना

অর্থ : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ

উদাহরণ : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.

সমার্থক : ಬಳಿ, ಲೇಪಿಸು


অন্যান্য ভাষায় অনুবাদ :

कोई घोल किसी वस्तु पर इस प्रकार लगाना कि वह उस पर बैठ या जम जाए।

दिवाली के समय घर को रंगों आदि से पोतते हैं।
पोतना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

অর্থ : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು

উদাহরণ : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.

সমার্থক : ತಡವು, ನೇವರಿಸು


অন্যান্য ভাষায় অনুবাদ :

किसी वस्तु या शरीर के अंग आदि पर धीरे-धीरे हाथ फेरना।

माँ अपने बच्चे की पीठ सहला रही है।
सहलाना, सुहराना, सुहलाना, सोहराना