পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸವರಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸವರಿದ   ಗುಣವಾಚಕ

অর্থ : ಲೇಪನ ಮಾಡಿದಂತಹ

উদাহরণ : ಅವರು ಬೂದಿಯನ್ನು ಸವರಿದಂತಹ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.

সমার্থক : ಗಿಲಾವು ಮಾಡಿದ, ಗಿಲಾವು ಮಾಡಿದಂತ, ಗಿಲಾವು ಮಾಡಿದಂತಹ, ಲೇಪನಮಾಡಿದ, ಲೇಪನಮಾಡಿದಂತ, ಲೇಪನಮಾಡಿದಂತಹ, ಸವರಿದಂತ, ಸವರಿದಂತಹ


অন্যান্য ভাষায় অনুবাদ :

लेप किया हुआ।

वह राख लेपित बर्तनों को धो रही है।
अवलिप्त, लेपित

অর্থ : ಚಪಾತಿ ರೊಟ್ಟಿ ಮುಂತಾದವುಗಳ ಮೇಲೆ ತುಪ್ಪ ಸವರುವುದು

উদাহরণ : ಅವನು ತುಪ್ಪ ಹಾಕಿ ಸವರಿದ ರೋಟಿಯನ್ನು ಮಾತ್ರ ತಿನ್ನುತ್ತಾನೆ.

সমার্থক : ಲೇಪಿಸಿದ, ಲೇಪಿಸಿದಂತ, ಲೇಪಿಸಿದಂತಹ, ಸವರಿದಂತ, ಸವರಿದಂತಹ, ಹಚ್ಚಿದ, ಹಚ್ಚಿದಂತ, ಹಚ್ಚಿದಂತಹ


অন্যান্য ভাষায় অনুবাদ :

किसी गीले पदार्थ की पतली तह लगी हुई।

वह घी चुपड़ी रोटियाँ ही खाता है।
चुपड़ा, चुपड़ी