অর্থ : ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ
উদাহরণ :
ಎಲ್ಲಾ ಮಂತ್ರಿಗಳ ಜೊತೆ ಪರಾಮರ್ಷಿಸಿ ಪ್ರಧಾನ ಮಂತ್ರಿಗಳು ಒಂದು ನಿರ್ಧಾರಕ್ಕೆ ಬಂದರು.
সমার্থক : ಪರಾಮರ್ಶೆ, ವಿಚಾರ-ವಿಮರ್ಶೆ
অন্যান্য ভাষায় অনুবাদ :
आपस में मिलकर यह जानने की क्रिया कि क्या ठीक है अथवा क्या होना चाहिए।
प्रधानमंत्रीजी इस समस्या को हल करने के लिए सभी मंत्रियों से परामर्श लेना चाहते हैं।A proposal for an appropriate course of action.
adviceঅর্থ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
উদাহরণ :
ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
সমার্থক : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸೂಚನೆ
অন্যান্য ভাষায় অনুবাদ :
A proposal offered for acceptance or rejection.
It was a suggestion we couldn't refuse.অর্থ : ಪರಾಮರ್ಶೆ ಮಾಡುವ ಕ್ರಿಯೆ
উদাহরণ :
ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು
সমার্থক : ಮಾರ್ಗದರ್ಶನ
অন্যান্য ভাষায় অনুবাদ :
परामर्श देने की क्रिया।
विद्यालय में काउन्सलिंग के समय सभी नये विद्यार्थी उपस्थित थे।Something that provides direction or advice as to a decision or course of action.
counsel, counseling, counselling, direction, guidanceঅর্থ : ಯಾವುದಾದರೂ ಕೆಲಸ ಮಾಡುವ ಮುನ್ನ ಇನ್ನೊಬ್ಬರ ಮುಂದಿಟ್ಟು ವಿಚಾರ-ವಿಮರ್ಶೆ ಮಾಡುವುದು
উদাহরণ :
ಪ್ರಧಾನಮಂತ್ರಿ ಪಾಕೀಸ್ತಾಕ್ಕೆ ಶಾಂತಿ ಪ್ರಸ್ತಾವ ಮುಂದಿಟ್ಟರು.
সমার্থক : ಪ್ರಸ್ತಾವ
অন্যান্য ভাষায় অনুবাদ :