অর্থ : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
উদাহরণ :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
অন্যান্য ভাষায় অনুবাদ :
An instrumentality needed for an undertaking or to perform a service.
equipmentঅর্থ : ಅದು ಯಾವುದೇ ಕೆಲಸ ಮಾಡಲು ನೆರವಾಗುತ್ತಾನೆ
উদাহরণ :
ಈ ಯಂತ್ರದ ಜತೆ ಮತ್ತೊಂದು ಸಲಕರಣೆ ಉಚಿತವಾಗಿ ದೊರೆಯುವುದು
অন্যান্য ভাষায় অনুবাদ :
অর্থ : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
উদাহরণ :
ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
অন্যান্য ভাষায় অনুবাদ :
An instrumentality for accomplishing some end.
meansঅর্থ : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
উদাহরণ :
ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
অন্যান্য ভাষায় অনুবাদ :
A device that requires skill for proper use.
instrument