অর্থ : ಪುರಾಣದ ಅನುಸಾರ ಸಾವಿರಾರು ಹೆಡೆಯನ್ನು ಹೊಂದಿರುವ ನಾಗ ಅದರ ಹೆಡೆಯ ಮೇಲೆ ಪೃಥ್ವಿಯು ನಿಶ್ಚಿತವಾಗಿದೆ
উদাহরণ :
ಶೇಷನಾಗನನ್ನು ಹಿಂದೂಗಳ ಆರಾಧ್ಯ ದೈವ ಎಂದು ನಂಬಲಾಗುತ್ತದೆ.
সমার্থক : ನಾಗೇಶ, ಶೇಷನಾಗ, ಶೇಷಸರ್ಪ
অন্যান্য ভাষায় অনুবাদ :
पुराणों के अनुसार हजार फनों वाला वह नाग जिसके फनों पर यह पृथ्वी ठहरी हुई है।
शेषनाग हिन्दुओं के एक देवता माने जाते हैं।An imaginary being of myth or fable.
mythical beingঅর্থ : ಪುರಾಣದಲ್ಲಿ ವರ್ಣಿತವಾಗಿರುವ ಒಂದು ನಾಗ ಅದು ಕಶ್ಯಪನ ಪುತ್ರ ಎಂದು ನಂಬಲಾಗುತ್ತದೆ
উদাহরণ :
ವಾಸುಕಿಯು ಒಬ್ಬ ನಾಗರಾಜನ ಹೆಸರು.
সমার্থক : ನಾಗನಾಯಕ, ನಾಗಪತಿ, ವಾಸುಕಿ, ವಾಸುಕಿ ನಾಗ, ವಾಸುಕೀ ನಾಗ, ವಾಸುಕೇಯ
অন্যান্য ভাষায় অনুবাদ :
An imaginary being of myth or fable.
mythical being