অর্থ : ಯಾವುದು ಸರ್ಕಾರೇತರವೋ ಅಥವಾ ಶಾಸನಕ್ಕೆ ಸಂಬಂಧವಿಲ್ಲವೋ
উদাহরণ :
ಈ ಸರ್ಕಾರೇತರ ಸಂಸ್ಥೆ ಜಮ್ಮು ಕಾಶ್ಮೀರದಲ್ಲಿ ಬಹಳ ಸಾಮಾಜಿಕ ಸುಧಾರಣೆಯನ್ನು ಮಾಡುತ್ತಿದೆ.
সমার্থক : ಸರ್ಕಾರೇತರವಾದ, ಸರ್ಕಾರೇತರವಾದಂತ, ಸರ್ಕಾರೇತರವಾದಂತಹ
অন্যান্য ভাষায় অনুবাদ :
जो सरकार या शासन से संबंधित न हो।
यह गैरसरकारी संस्थान जम्मू कश्मीर में राहत के काम में लगा हुआ है।Not having official authority or sanction.
A sort of unofficial mayor.