পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸರ್ಕಸ್ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸರ್ಕಸ್   ನಾಮಪದ

অর্থ : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ

উদাহরণ : ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.

সমার্থক : ಸರ್ಕಸ್ ಆಟ, ಸರ್ಕಸ್-ಆಟ


অন্যান্য ভাষায় অনুবাদ :

पशुओं और कलाबाजों आदि के द्वारा दिखाया जानेवाला कौशल या खेल।

वह सर्कस देखने गया है।
सरकस, सरकस का खेल, सर्कस

অর্থ : ಕುದುರೆಗಳು, ಸವಾರರು, ಸಾಹಸ ಪ್ರದರ್ಶನಕಾರರು, ಪಳಗಿಸಿದ ಪ್ರಾಣಿಗಳು ಮೂತಾದವುಗಳು ಊರಿಂದೂರಿಗೆ ಹೋಗಿ ತಮ್ಮ ಪ್ರದರ್ಶನದ ಮೂಲಕ ಜನರಿಗೆ ಮನೋರಂಜನೆ ನೀಡುವವರು

উদাহরণ : ನನ್ನ ಅಣ್ಣ ನೆನ್ನೆ ಸರ್ಕಸ್ಸಿಗೆ ಹೋಗಿದ್ದ.


অন্যান্য ভাষায় অনুবাদ :

लोगों का मनोरंजन करने के लिए बना कलाबाजों का एक समूह जिसमें जानवर भी अपना करतब दिखाते हैं।

इस सरकस में चार हाथी,दस घोड़े और एक दरियाई घोड़ा भी है।
सरकस, सर्कस

(antiquity) an open-air stadium for chariot races and gladiatorial games.

circus