অর্থ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
উদাহরণ :
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.
সমার্থক : ಆಗು
অন্যান্য ভাষায় অনুবাদ :
অর্থ : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ
উদাহরণ :
ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.
সমার্থক : ಒಪ್ಪಿಗೆಯಾಗು, ಒಪ್ಪು, ಹೊಂದಿಕೆಯಾಗು
অন্যান্য ভাষায় অনুবাদ :
Have smooth relations.
My boss and I get along very well.