অর্থ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
উদাহরণ :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
সমার্থক : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ
অন্যান্য ভাষায় অনুবাদ :
संयोग के कारण।
संयोगवश श्याम मुझे रास्ते में ही मिल गया।অর্থ : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
উদাহরণ :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
সমার্থক : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ
অন্যান্য ভাষায় অনুবাদ :
In a systematic or consistent manner.
They systematically excluded women.অর্থ : ಚನ್ನಾಗಿ ಕೇಳಿಸುತ್ತಿರುವುದು
উদাহরণ :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
সমার্থক : ಸ್ಪಷ್ಟವಾಗಿ
অন্যান্য ভাষায় অনুবাদ :