পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸರಸರನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸರಸರನೆ   ಕ್ರಿಯಾವಿಶೇಷಣ

অর্থ : ಬೇಗನೇ

উদাহরণ : ಈ ಕೆಲಸವನ್ನು ಬೇಗನೇ ಮುಗಿಸು.

সমার্থক : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ


অন্যান্য ভাষায় অনুবাদ :

शीघ्रता से या बिना विलम्ब किए।

कक्षा कार्य जल्दी करोगे तो मैं तुम्हें घुमाने ले जाऊँगी।
डॉक्टर जल्द आपके घर पहुँच जाएँगे।
अचिर, अविलंब, अविलंबतः, अविलंबित, अविलम्ब, अविलम्बतः, अविलम्बित, आनन-फानन में, आशु, इकदम, इकदम से, एकदम, एकदम से, खड़े-खड़े, जल्द, जल्दी, जल्दी से, तत्काल, तत्क्षण, तुरंत, तुरन्त, तूर्ण, फ़ौरन, फौरन, बेगि, शिताब, शीघ्र, शीघ्रतः, सद्य, हाथा-हाथी, हाथों-हाथ

অর্থ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

উদাহরণ : ಈ ಕೆಲಸವನ್ನು ಬೇಗ ಮುಗಿಸಿಬಿಡು.

সমার্থক : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ


অন্যান্য ভাষায় অনুবাদ :

ಸರಸರನೆ   ಗುಣವಾಚಕ

অর্থ : ಯಾವುದೋ ಒಂದರ ಕಡಿವಾಣ ಅಥವಾ ಲಾಗವನ್ನು ಬಿಟ್ಟರೆ ಅದು ವೇಗವಾಗಿ ಓಡಿ ಹೋಗುತ್ತಿರುತ್ತದೆ

উদাহরণ : ಬಹಳ ವೇಗವಾಗಿ ಓಡುವ ಕುದುರೆಯನ್ನು ಹಿಡಿಯುವುದು ತುಂಬಾ ಕಷ್ಟ.

সমার্থক : ಬಲು ವೇಗವಾಗಿ, ಬಹಳ ವೇಗವಾಗಿ


অন্যান্য ভাষায় অনুবাদ :

जिसकी बाग या लगाम छोड़ दी गई हो और इसीलिए जो बहुत तेजी से दौड़ा जा रहा हो।

बगछुट घोड़े को पकड़ना उतना आसान नहीँ था।
बगछुट, बगटुट