পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಮ್ಮಿಶ್ರಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಮ್ಮಿಶ್ರಣ   ಗುಣವಾಚಕ

অর্থ : ಒಂದಕ್ಕಿಂತ ಅನೇಕ ವಸ್ತು ಅಥವಾ ಸಂಗತಿಗಳು ಸೇರಿಕೊಂಡಿರುವಿಕೆ

উদাহরণ : ಇಂದು ಮಾರುಕಟ್ಟೆಯಲ್ಲಿ ಮಿಶ್ರಿತ ಆಹಾರ ಪದಾರ್ಥಗಳು ಹೆಚ್ಚಾಗಿವೆ.

সমার্থক : ಮಿಶ್ರಿತ, ಮಿಶ್ರಿತವಾದ, ಮಿಶ್ರಿತವಾದಂತ, ಮಿಶ್ರಿತವಾದಂತಹ, ಸಮ್ಮಿಶ್ರಣವಾದ, ಸಮ್ಮಿಶ್ರಣವಾದಂತ, ಸಮ್ಮಿಶ್ರಣವಾದಂತಹ


অন্যান্য ভাষায় অনুবাদ :

मिलाया हुआ।

पीतल एक मिश्र धातु है।
आमेज़, मिश्र, मिश्रित, संश्लिष्ट, सम्मिश्रित

ಸಮ್ಮಿಶ್ರಣ   ನಾಮಪದ

অর্থ : ಔಷಧಿಯನ್ನು ತಯಾರು ಮಾಡಲು ಹಲವಾರು ಔಷಧಿಗಳನ್ನು ಒಂದರಲ್ಲಿ ಹಾಕಿ ಮಿಶ್ರಣ ಮಾಡುವ ಕ್ರಿಯೆ

উদাহরণ : ವೈದ್ಯರು ಔಷಧಿಯನ್ನು ಸಮ್ಮಿಶ್ರಣ ಮಾಡುವುದರಲ್ಲಿ ತೊಡಗಿದ್ದಾರೆ.

সমার্থক : ಮಿಶ್ರಣ


অন্যান্য ভাষায় অনুবাদ :

औषध तैयार करने के लिए कई औषधियों को एक में मिलाने की क्रिया।

उस समय वैद्यजी सम्मिश्रण में लगे थे।
सम्मिश्रण

The act of mixing together.

Paste made by a mix of flour and water.
The mixing of sound channels in the recording studio.
admixture, commixture, intermixture, mix, mixing, mixture