অর্থ : ಯಾವುದಾದರು ಸಭೆ ಮೊದಲಾದವುಗಳನ್ನು ಸಮಾಪ್ತಿಗೊಳಿಸುವ ಕ್ರಿಯೆ ಅಥವಾ ಭಾವ
উদাহরণ :
ಸಭೆಯಯ ಮುಕ್ತಾಯದ ನಂತರ ಎಲ್ಲಾ ಜನರು ಒಬ್ಬರಿಗೊಬ್ಬರು ಅಪ್ಪಿಕೊಳ್ಳುತ್ತಿದ್ದರು.
সমার্থক : ಪರಿಷತ್ತು ಮುಕ್ತಾಯ, ಪರಿಷತ್ತು ವಿಸರ್ಜನೆ, ಪರಿಷತ್ತು ಸಮಾಪ್ತಿ, ಮಂಡಲ ಮುಕ್ತಾಯ, ಮಂಡಲ ವಿಸರ್ಜನೆ, ಮಂಡಲ ಸಮಾಪ್ತಿ, ಸಭೆಯ ಮುಕ್ತಾಯ, ಸಭೆಯ ವಿಸರ್ಜನೆ, ಸಭೆಯ ಸಮಾಪ್ತಿ, ಸಮಿತಿಯ ಮುಕ್ತಾಯ, ಸಮಿತಿಯ ಸಮಾಪ್ತಿ