পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಮಾಪ್ತಿಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಮಾಪ್ತಿಯಾಗು   ಕ್ರಿಯಾಪದ

অর্থ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ

উদাহরণ : ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.

সমার্থক : ನಿಂತು ಹೋಗು, ರದ್ದಾಗು, ಹೊರಟು ಹೋಗು


অন্যান্য ভাষায় অনুবাদ :

किसी प्रथा का अंत होना।

आज समाज से सतीप्रथा पूर्णतः समाप्त हो गई है।
उठना, खतम होना, खत्म होना, ख़तम होना, ख़त्म होना, दूर होना, न रहना, समाप्त होना

অর্থ : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ

উদাহরণ : ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.

সমার্থক : ಮುಗಿದು ಹೋಗು


অন্যান্য ভাষায় অনুবাদ :

* निकल जाने देना।

इस संस्था से आपकी सदस्यता समाप्त हुई।
खतम होना, खत्म होना, ख़तम होना, ख़त्म होना, समाप्त होना

Let slip.

He lapsed his membership.
lapse

অর্থ : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ

উদাহরণ : ಸೀಸದ ನೀರು ಮುಗಿದು ಹೋಯಿತು.

সমার্থক : ಮುಗಿದು ಹೋಗು, ಮುಗಿದು-ಹೋಗು


অন্যান্য ভাষায় অনুবাদ :

किसी वस्तु के उपयोग से उसका न रहना।

बोतल का पानी खतम हो गया है।
खतम होना, खत्म होना, ख़तम होना, ख़त्म होना, समाप्त होना

অর্থ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

উদাহরণ : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

সমার্থক : ಪೂರ್ಣವಾಗು, ಪೂರ್ತಿಯಾಗು, ಮುಗಿ, ಮುಗಿದು ಹೋಗು


অন্যান্য ভাষায় অনুবাদ :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

অর্থ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ

উদাহরণ : ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.

সমার্থক : ಮುಗಿ, ಮುಗಿದು ಹೋಗು


অন্যান্য ভাষায় অনুবাদ :

काम काज का बंद या खतम होना।

सभा उठ गई।
बाज़ार उठ गया।
उठना, खतम होना, खत्म होना, ख़तम होना, ख़त्म होना, समाप्त होना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish

ಸಮಾಪ್ತಿಯಾಗು   ಗುಣವಾಚಕ

অর্থ : ಯಾವುದು ಸಮಾಪ್ತಿಯಾಗುತ್ತದೆಯೋ

উদাহরণ : ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.

সমার্থক : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ


অন্যান্য ভাষায় অনুবাদ :

समाप्त किए जाने योग्य।

आसानी से समाप्य कार्य को पहले कर लो।
समापनीय, समाप्य