অর্থ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
উদাহরণ :
ಮೊದಲು ಈ ಕೆಲಸವನ್ನು ಮುಗಿಸು.
সমার্থক : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು
অন্যান্য ভাষায় অনুবাদ :
किसी काम या वस्तु आदि का अंत करना।
पहले यह काम खत्म करो।অর্থ : ಯಾವುದೇ ರೀತಿಯ ಕೆಲಸವನ್ನು ಮಾಡಿ ಸಮಾಪ್ತಿಗೊಳಿಸುವ ಕ್ರಿಯೆ
উদাহরণ :
ನಾವು ಈ ಕೆಲಸವನ್ನು ಸಾಯಂಕಾಲದ ವಳಗೆ ಮಾಡಿ ಮುಗಿಸುತ್ತೀವಿ.
সমার্থক : ಪರಿಸಮಾಪ್ತಿಗೊಳಿಸು, ಮಾಡಿ-ಮುಗಿಸು
অন্যান্য ভাষায় অনুবাদ :
অর্থ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
উদাহরণ :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
সমার্থক : ಅಂತ್ಯಗೊಳಿಸು, ನಿಲ್ಲಿಸು, ಮುಗಿಸು
অন্যান্য ভাষায় অনুবাদ :
प्रथा आदि का अंत करना।
हमें हमारे समाज से दहेज प्रथा उठाना है।