অর্থ : ಒಂದು ರೇಖೆ ಹಾಗೂ ಇನ್ನೊಂದು ರೇಖೆಗೆ ಸಮನಾದ ಅಂತರವಿರುವುದು
উদাহরণ :
ಈ ನಿಲ್ದಾಣದಿಂದ ಮುಂದಿನ ನಿಲ್ದಾಣಕ್ಕೆ ಸಮಾನಾಂತರ ರೈಲ್ವೇ ಪಟ್ಟಿಗಳನ್ನು ಹಾಕಲಾಗಿದೆ
অন্যান্য ভাষায় অনুবাদ :
Being everywhere equidistant and not intersecting.
Parallel lines never converge.