অর্থ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
উদাহরণ :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
সমার্থক : ಎಚ್ಚರ, ಎಚ್ಚರಿಕೆ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ
অন্যান্য ভাষায় অনুবাদ :
Judiciousness in avoiding harm or danger.
He exercised caution in opening the door.অর্থ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
উদাহরণ :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
সমার্থক : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಹನೆಯಿಂದ, ಸಾವಕಾಶದಿಂದ, ಸಾವಕಾಶವಾಗಿ
অন্যান্য ভাষায় অনুবাদ :
सावधानी के साथ।
कोई भी काम सावधानीपूर्वक करना चाहिए।