অর্থ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
উদাহরণ :
ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
সমার্থক : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಂಕಷ್ಟ
অন্যান্য ভাষায় অনুবাদ :
बाधा या अड़चन उत्पन्न करने वाला व्यक्ति।
बाधकों की वजह से मेरा कई काम रुका पड़ा है।Someone who systematically obstructs some action that others want to take.
obstructer, obstructionist, obstructor, resister, thwarterঅর্থ : ತೊಂದರೆಗೆ ಕಾರಣವಾದ ಅಂಶ ಅಥವಾ ಸಂಗತಿ
উদাহরণ :
ನಿನ್ನ ಸಮಸ್ಯೆ ಏನು ?
অন্যান্য ভাষায় অনুবাদ :
অর্থ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ
উদাহরণ :
ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.
সমার্থক : ಚಿಂತೆ, ತೊಡಕು, ರಗಳೆ, ಸಿಕ್ಕು
অন্যান্য ভাষায় অনুবাদ :
Trouble or confusion resulting from complexity.
perplexityঅর্থ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು
উদাহরণ :
ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.
অন্যান্য ভাষায় অনুবাদ :