পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಮರ್ಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಮರ್ಪಿಸು   ನಾಮಪದ

অর্থ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

উদাহরণ : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

সমার্থক : ಒಪ್ಪಿಸು, ಕಾಣಿಕೆ, ಕೊಡು, ದಾನ


অন্যান্য ভাষায় অনুবাদ :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

ಸಮರ್ಪಿಸು   ಕ್ರಿಯಾಪದ

অর্থ : ಯಾರಿಂದಲಾದರೂ ಶ್ರದ್ಧಾಪೂರ್ವಕವಾಗಿ ದೇವತೆ, ಸಮಾಧಿ ಮೊದಲಾದವುಗಳ ಮೇಲೆ ಇಡುವಂತಹ

উদাহরণ : ಗಾಂಧೀಜಿಯ ಸಮಾಧಿಯ ಮೇಲೆ ಪ್ರತಿ ದಿನ ಹೂಗಳನ್ನು ಅರ್ಪಿಸಲಾಗುತ್ತದೆ.

সমার্থক : ಅರ್ಪಿಸು

অর্থ : ಯಾವುದೇ ವಿಶಿಷ್ಟ ಕೆಲಸಗಳಿಗೆ ಪೂರ್ಣ ರೀತಿಯಲ್ಲಿ ತನ್ನನ್ನು ತೊಡಗಿಸುವ ಪ್ರಕ್ರಿಯೆ

উদাহরণ : ಅವನು ತನ್ನ ಇಡೀ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿ ಇಟ್ಟ.

সমার্থক : ಅರ್ಪಿಸು, ಮುಡುಪಾಗಿಡು


অন্যান্য ভাষায় অনুবাদ :

किसी विशिष्ट कार्य, व्यक्ति या कारण आदि के लिए धन, समय आदि पूरी तरह से देना।

उसने अपना सारा जीवन समाज सेवा के लिए समर्पित कर दिया है।
देना, समर्पित करना

Give entirely to a specific person, activity, or cause.

She committed herself to the work of God.
Give one's talents to a good cause.
Consecrate your life to the church.
commit, consecrate, dedicate, devote, give