পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಮರ್ಪಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಮರ್ಪಿಸಿದ   ಗುಣವಾಚಕ

অর্থ : ಯಾರು ಸಮರ್ಪಣೆಯನ್ನು ಮಾಡಿದ್ದಾರೋ

উদাহরণ : ಗಾಂಧೀಜಿಯವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಸಮರ್ಪಿಸಿದರು.

সমার্থক : ಸಮರ್ಪಿತ, ಸಮರ್ಪಿತವಾದ, ಸಮರ್ಪಿಸಲಾದ


অন্যান্য ভাষায় অনুবাদ :

जो समर्पण किया गया हो।

गाँधीजी ने अपना सारा जीवन समाज सेवा के प्रति समर्पित कर दिया।
समर्पित

অর্থ : ಗುರಿ, ಆದರ್ಶ, ಅಥವಾ ಅಂತಃಪ್ರೇರಣೆಗಾಗಿ ಒಮ್ಮನಸ್ಸಿನ ನಿಷ್ಠೆ ಇರುವ ಯಾವುದೇ ವ್ಯಕ್ತಿ ಅಥವಾ ಇನ್ನಾವುದೇ ಸಂಸ್ಥೆ

উদাহরণ : ಅವರು ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ದೇವರಿಗೆಂದೇ ಮೀಸಲಾಗಿರುವ ಹಾಲನ್ನು ದೇವರಿಗೆ ಅರ್ಪಿಸಿದಳು.

সমার্থক : ನಿವೇದಿಸಿದ, ಮೀಸಲಾಗಿರುವ, ಮುಡಿಪಾಗಿಟ್ಟಿರುವ


অন্যান্য ভাষায় অনুবাদ :

अर्पण किया हुआ।

उसने अपना सम्पूर्ण जीवन राष्ट्र की सेवा के लिए अर्पित कर दिया।
पुजारी भक्तों द्वारा मंदिर में अर्पित वस्तुओं को एकत्र कर रहा है।
अरपा, अरपित, अर्पित, अर्पित किया