অর্থ : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ
উদাহরণ :
ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.
সমার্থক : ಗಟ್ಟಿಗ, ತಾಕತ್ ಇರುವವ, ಬಲಶಾಲಿ, ಶಕ್ತಿವಂತ
অন্যান্য ভাষায় অনুবাদ :
क्षमता से पूर्ण होने की अवस्था या भाव।
आपकी ताक़त के कारण ही यह कार्य हो सका।অর্থ : ಕೋರ್ಟಿನಲ್ಲಿ ಪಕ್ಷ ಸಮರ್ಥನೆ ಮಾಡುವವನು
উদাহরণ :
ನನ್ನ ಈ ಮೊಕದ್ದಮೆಯ ಒಬ್ಬ ಪ್ರಸಿದ್ಧ ಸಮರ್ಥಕನಾಗಿದ್ದಾನೆ.
সমার্থক : ಅನುಸರಿಸುವವ, ಹಿಂಬಾಲಿಸುವವ
অন্যান্য ভাষায় অনুবাদ :
वह जो अदालत में किसी मुक़द्दमे की पैरवी करता हो।
मेरे इस मुक़द्दमे में एक नामी वक़ील पैरवीकार हैं।A government official who conducts criminal prosecutions on behalf of the state.
prosecuting attorney, prosecuting officer, prosecutor, public prosecutorঅর্থ : ಯಾವುದಾದರು ಮಾತು ಅಥವಾ ಕಾರ್ಯವನ್ನು ಅನುಸರಿಸುವವ
উদাহরণ :
ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಎಲ್ಲಿಯವರೆಗೆ ಅನುಸರಿಸುವವರಿರುವರೋ ಅಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದ ಸಾಧ್ಯವಿಲ್ಲ.
সমার্থক : ಅನುಸರಿಸುವವ
অন্যান্য ভাষায় অনুবাদ :
वह जो किसी बात या कार्य की पैरवी करता हो।
सरकार में जब-तक भ्रष्टाचारियों के पैरवीकार रहेंगे तब-तक भ्रष्टाचार का उन्मूलन असंभव है।অর্থ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
উদাহরণ :
ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
সমার্থক : ಬಲಶಾಲಿ(??)