অর্থ : ಎರಡು ರಾಜ್ಯ ಅಥವಾ ಎರಡು ದೇಶದವರು ಪರಸ್ಪರ ಅಧಿಕಾರಕ್ಕಾಗಿ ಅಥವಾ ಇನ್ನೊಬ್ಬರನ್ನು ಜಯಿಸಿ ಆಕ್ರಮಿಸುವುದಕ್ಕಾಗಿ ಮುಂತಾದ ಕಾರಣಗಳಿಗಾಗಿ ಜರುಗುವ ಯುದ್ಧ ನಡೆಯುವ ಸ್ಥಳ
উদাহরণ :
ಅವನು ಅಂತಿಮ ಕ್ಷಣದವರೆಗೂ ರಣರಂಗದಲ್ಲಿ ಸ್ಥಿರವಾಗಿಯೇ ನಿಂತನು. ಪ್ರಾಚೀನ ಕಾಲದಲ್ಲಿ ಯುದ್ಧರಂಗಕ್ಕಾಗಿಯೇ ಮೀಸಲಾದ ವಿಶಾಲ ಬಯಲು ಇರುತ್ತಿತ್ತು.
সমার্থক : ಯುದ್ಧಭೂಮಿ, ಯುದ್ಧರಂಗ, ರಣರಂಗ
অন্যান্য ভাষায় অনুবাদ :
वह क्षेत्र जहाँ युद्ध हुआ हो या होता हो।
वह अंतिम समय तक युद्धभूमि में डटा रहा।A region where a battle is being (or has been) fought.
They made a tour of Civil War battlefields.