অর্থ : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು
উদাহরণ :
ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
সমার্থক : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ
অন্যান্য ভাষায় অনুবাদ :
जो प्रसंग-संबंधित न हो।
अप्रासंगिक बातों से बहुत सारी समस्याएँ खड़ी हो जाती हैं।অর্থ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
উদাহরণ :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
সমার্থক : ಅಕಾಲದ, ಅಕಾಲಿಕ, ಸಕಾಲಿಕವಲ್ಲದ
অন্যান্য ভাষায় অনুবাদ :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.