অর্থ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
উদাহরণ :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
সমার্থক : ಸಮರಸ, ಸಾಂಗತ್ಯ, ಸುಸಂಗತತೆ, ಹೊಂದಿಕೆ
অন্যান্য ভাষায় অনুবাদ :
The quality of being similar or comparable in kind or nature.
There is a remarkable homogeneity between the two companies.অর্থ : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ
উদাহরণ :
ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.
সমার্থক : ಅನ್ಯೋನ್ಯ ಸಂಬಂಧ, ಸಮಭಾವ, ಸುಸಂಘಟನೆ, ಹೊಂದಾಣಿಕೆ, ಹೊಂದಾಣಿಕೆ ತರುವ
অন্যান্য ভাষায় অনুবাদ :
The regulation of diverse elements into an integrated and harmonious operation.
coordination