অর্থ : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು
উদাহরণ :
ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.
সমার্থক : ಸಂತೈಸಿಕೆ, ಸಂತೈಸುವುದು, ಸಾಂತ್ವನ
অন্যান্য ভাষায় অনুবাদ :
অর্থ : ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಡುವ ಆವೇಶವಿಲ್ಲದ ವರ್ತನೆ
উদাহরণ :
ಸಂಯಮದಿಂದ ಇದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ.
সমার্থক : ಸಂಯಮ
অন্যান্য ভাষায় অনুবাদ :
मन या चित्त की वृत्तियों को वश में रखने की क्रिया।
संयम द्वारा रोगों से बचा जा सकता है।The trait of resolutely controlling your own behavior.
possession, self-command, self-control, self-possession, self-will, will power, willpower