অর্থ : ಭೂಮಿಯ ಮೇಲ್ಮೈ ಸಮತಲವಾಗಿದೆ
উদাহরণ :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
সমার্থক : ಬಯಲು, ಮೈದಾನ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
অন্যান্য ভাষায় অনুবাদ :
অর্থ : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ
উদাহরণ :
ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.
সমার্থক : ಮಟ್ಟಮಾಡಿದ ನೆಲ, ಮಟ್ಟವಾದ ಜಾಗ, ಸಮತಟ್ಟಾದ ಜಾಗ
অন্যান্য ভাষায় অনুবাদ :