পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಭಾ ಭವನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಭಾ ಭವನ   ನಾಮಪದ

অর্থ : ಸಭೆಗಳನ್ನು ನಡೆಸಬಹುದಾದಂತಹ ದೊಡ್ಡ ಕೊಠಡಿ ಅಥವಾ ಹಜಾರ

উদাহরণ : ಸಭಾಗೃಹದಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ

সমার্থক : ಸಭಾಗೃಹ


অন্যান্য ভাষায় অনুবাদ :

वह घर जिसमें कोई सभा होती हो।

सभागृह लोगों से ठसाठस भरा हुआ था।
चेंबर, चेम्बर, सभा भवन, सभागार, सभागृह

A large building for meetings or entertainment.

hall

অর্থ : ಬಹುಜನರು ಒಂದೆಡೆ ಕೂತು ಏನನ್ನಾದರೂ ಕೇಳಿಸಿಕೊಳ್ಳಲು ಅಥವಾ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಲು ಅವಕಾಶವಿರುವ ವಿಶಾಲವಾದ ಕಟ್ಟಡ

উদাহরণ : ನೇತಾಜಿಯವರು ಸಭಾ_ಭವನದಲ್ಲಿ ಉಪನ್ಯಾಸ ನೀಡುತ್ತಿದ್ದರು.

সমার্থক : ಸಭಾ ಮಂದಿರ


অন্যান্য ভাষায় অনুবাদ :

बड़े आदमियों के मकान में वह बड़ा कमरा या बैठक जिसमें आने-जानेवाले लोग बैठते हैं।

नेताजी बैठक घर में बैठकर लोगों की बात सुन रहे थे।
दरीख़ाना, दरीखाना, बैठक घर

A formal room where visitors can be received and entertained.

drawing room, withdrawing room