পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಫಲತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಫಲತೆ   ನಾಮಪದ

অর্থ : ಜಗಳ ಅಥವಾ ಆಟ ಮೊದಲಾದವುಗಳಲ್ಲಿ ಶತ್ರು ಅಥವಾ ಎದುರಾಳಿಗಳನ್ನು ಸೋಲಿಸಿಯುವುದರಿಂದ ಪ್ರಾಪ್ತಿಯಾಗುವಂತಹ ಸಫಲತೆ

উদাহরণ : ಇಂದಿನ ಕ್ರಿಕೆಟ್ ಆಟದಲ್ಲಿ ಭಾರತೀಯರಿಗೆ ಗೆಲುವು ಲಭಿಸಿತು.

সমার্থক : ಗೆಲವು, ಗೆಲುವು, ಜಯ, ಜಯಶಾಲಿ, ವಿಜಯ


অন্যান্য ভাষায় অনুবাদ :

लड़ाई या खेल आदि में शत्रु या विपक्षी को हराकर प्राप्त की जाने वाली सफलता।

आज के खेल में भारत की जीत हुई।
अभिजय, अभिभावन, जय, जयश्री, जीत, फतह, विजय, विजयश्री, सफलता

A successful ending of a struggle or contest.

A narrow victory.
The general always gets credit for his army's victory.
Clinched a victory.
Convincing victory.
The agreement was a triumph for common sense.
triumph, victory

অর্থ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

উদাহরণ : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

সমার্থক : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಿದ್ಧಿ


অন্যান্য ভাষায় অনুবাদ :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

অর্থ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

উদাহরণ : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

সমার্থক : ಸಾರ್ಥಕತೆ, ಸಿದ್ಧಿ


অন্যান্য ভাষায় অনুবাদ :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता