অর্থ : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ
উদাহরণ :
ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.
সমার্থক : ಅಶಕ್ತ, ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಬಲಹೀನ, ಸಣಕಲ
অন্যান্য ভাষায় অনুবাদ :
The state of being weak in health or body (especially from old age).
debility, feebleness, frailness, frailty, infirmity, valetudinarianismঅর্থ : ತೆಳ್ಳಕೆ ಮತ್ತು ಸಣ್ಣಕಿರುವ ಮೈಯಿ ಅಥವಾ ವ್ಯಕ್ತಿಯ ಶರೀರ
উদাহরণ :
ಅತಿ ಸಣಕಲಾದ ಯುವಕನು ಈ ಓಟದ ಸ್ಪದೇಯಲ್ಲಿ ಗೆದ್ದನು.
সমার্থক : ಅತಿ ಸಣಕಲ, ಪೀಚಲು, ಬಡಕಲ ದರ್ಬಲ
অন্যান্য ভাষায় অনুবাদ :