অর্থ : ಸನ್ಮಾನಕ್ಕೆ ಒಳಗಾದವರು ಅಥವಾ ಗೌರವಕ್ಕೆ ಬಾಜನವಾದವರು
উদাহরণ :
ಸಭೆಯಲ್ಲಿ ಸನ್ಮಾನಿತ ಸಂಗೀತ ವಿದ್ವಾನ್ ಕುರಿತ ಉಪನ್ಯಾಸ ನಡೆಯುತ್ತಿದೆ.
সমার্থক : ಗೌರವಬಾಜನ, ಗೌರವಬಾಜನರಾದ, ಗೌರವಬಾಜನರಾದಂತ, ಗೌರವಬಾಜನರಾದಂತಹ, ಸನ್ಮಾನಿತ, ಸನ್ಮಾನಿತವಾದ, ಸನ್ಮಾನಿತವಾದಂತ
অন্যান্য ভাষায় অনুবাদ :