পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸನ್ನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸನ್ನೆ   ನಾಮಪದ

অর্থ : ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಅಂಗಗಳ ಸಹಾಯವನ್ನು ಪಡೆಯುವುದು

উদাহরণ : ಮೂಕ ವ್ಯಕ್ತಿಯ ಜೊತೆ ವ್ಯವಹರಿಸುವಾಗ ಸನ್ನೆ ಮೂಲಕ ಸಂವಹನ ಮಾಡಬೇಕಾಗುತ್ತದೆ.

সমার্থক : ಕೈಸನ್ನೆ ಬಾಯ್ಸನ್ನೆ


অন্যান্য ভাষায় অনুবাদ :

मन का भाव प्रकट करने वाली अंगों की स्थिति।

मूक व्यक्ति अंग चेष्टा द्वारा अपनी भावों की अभिव्यक्ति करते हैं।
अंग चेष्टा, अंग विक्षेप, अंगहार

A deliberate and vigorous gesture or motion.

gesticulation

অর্থ : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು

উদাহরণ : ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.

সমার্থক : ಸಂಕೇತ, ಸಂಜ್ಞೆ


অন্যান্য ভাষায় অনুবাদ :

मन का भाव प्रकट करने वाली कोई शारीरिक चेष्टा।

बहरों को इशारे से बात समझानी पड़ती है।
अंग मुद्रा, अङ्ग मुद्रा, इंग, इंगन, इंगित, इङ्ग, इङ्गन, इङ्गित, इशारा, मुद्रा, संकेत, सङ्केत, सान

A deliberate and vigorous gesture or motion.

gesticulation

অর্থ : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

উদাহরণ : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

সমার্থক : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸಂಕೇತ, ಸೂಚನೆ


অন্যান্য ভাষায় অনুবাদ :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत