অর্থ : ನಿಜವಾದಸತ್ಯವಾದ ಮತ್ತು ಒಳ್ಳೆಯ ಗುರು
উদাহরণ :
ರಾಮಾನಂದ, ಪರಮಹಂಸರುಗಳು ಸದ್ಗುರುಗಳಾಗಿದ್ದರುಧರ್ಮಶಾಸ್ತ್ರದಲ್ಲಿ ಸದ್ಗುರುಗಳ ಮಹಿಮೆಯನ್ನು ಬಹಳವಾಗಿ ಹೇಳಲಾಗಿದೆ.
সমার্থক : ಒಳ್ಳೆಯ ಗುರು, ಸದ್ ಗುರು
অন্যান্য ভাষায় অনুবাদ :
অর্থ : ಧರ್ಮಗ್ರಂಥಗಳ ಅನುಸಾರವಾಗಿ ಆಧ್ಯಾತ್ಮಿಕ ಜ್ಞಾನವನ್ನು ನೀಡುವವ ಅಥವಾ ಪಥವನ್ನು ತೋರಿಸುವ ಗುರುಗಳಿಗೆ ಸ್ವಾನುಭೂತಿ ಹೊಂದಿದ್ದು ಮತ್ತು ಸಾಧನೆ ಮಾಡಲು ಸರಿಯಾದ ಮಾರ್ಗ ಅಥವಾ ಪ್ರಣಾಳಿಕೆಯನ್ನು ತೋರಿಸಿಕೊಡುಬೇಕು
উদাহরণ :
ಮನುಷ್ಯರ ಮನಸ್ಸಿನಲ್ಲಿ ಸದಾ ಒಂದು ಪ್ರಶ್ನೆ ಏಳುವುದು ಅದೇನೆಂದರೆ ಸದ್ಗರುವಿನ ಪರಿಚಯ ಹೇಗೆ ಇರುಬೇಕು.