অর্থ : ಯಾವುದಾದರು ವಿಷಯವನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವ ಸಭೆ ಅಥವಾ ಅದರಲ್ಲಿ ಉಪಸ್ಥಿತರಿರುವಂತಹ ಜನರ ಸಮೂಹ
উদাহরণ :
ಸದನ ಈ ಬಿಲ್ ಅನ್ನು ಈಗ ಪಾಸ್ ಮಾಡುತ್ತಿದೆ.
অন্যান্য ভাষায় অনুবাদ :
किसी विषय पर विचार करने या नियम, विधान आदि बनाने के लिए होने वाली सभा या उसमें उपस्थित होने वाले लोगों का समूह।
सदन यह बिल आज पास करने वाली है।অর্থ : ತುಂಬಾ ಜನ ದರ್ಶಕ ಅಥವಾ ಪ್ರೇಕ್ಷಕರ ರೂಪದಲ್ಲಿ ಉಪಸ್ಥಿತರಾಗುವಂತಹ ಭವನ
উদাহরণ :
ಈ ಸದನ ಜನರ ಗಿಜಿಗಿಜಿಯಿಂದ ತುಂಬಿ ಹೋಗಿದೆ.
অন্যান্য ভাষায় অনুবাদ :
वह भवन जिसमें बहुत से लोग दर्शक या प्रेक्षक के रूप में उपस्थित हो सकते हों।
नाट्य सदन दर्शकों से खचाखच भरा हुआ है।অর্থ : ಅಧಿಕ ಸಂಖ್ಯೆಯಲ್ಲಿ ದರ್ಶಕರು ಉಪಸ್ಥಿತಿರುವಂತಹ ಸದನ ಅಥವಾ ಭವನ
উদাহরণ :
ಸದನದಲ್ಲಿ ಉಪಸ್ಥಿತರಿರುವ ಜನರು ನೃತ್ಯವನ್ನು ನೋಡುವುದರಲ್ಲಿ ಮಗ್ನರಾಗಿದ್ದರು.
অন্যান্য ভাষায় অনুবাদ :
सदन या भवन में उपस्थित बहुत से लोग, दर्शकों या प्रेक्षकों का समूह।
सदन नृत्यांगना का नृत्य देखने में मग्न था।অর্থ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
উদাহরণ :
ನಮ್ಮ ಮನೆ ತುಂಬಾ ಚಿಕ್ಕದು.
সমার্থক : ಆಲಯ, ಗೃಹ, ಧಾಮ, ನಿಲಯ, ಮನೆ
অন্যান্য ভাষায় অনুবাদ :
A dwelling that serves as living quarters for one or more families.
He has a house on Cape Cod.অর্থ : ಯಾವುದಾದರು ವಿಶೇಷವಾದ ವಿಚಾರಗಳನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವಂತಹ ಅಧಿವೇಶನವಾಗಿದೆ
উদাহরণ :
ಮಂತ್ರಿಗಳು ಈಗತಾನೆ ಸದನಕ್ಕೆ ಬಂದರು.
অন্যান্য ভাষায় অনুবাদ :
वह स्थान जिसमें किसी विषय पर विचार करने अथवा नियम, विधान आदि बनाने वाली सभा का अधिवेशन होता हो।
मंत्री जी सदन में अभी-अभी प्रवेश किए।