অর্থ : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ
উদাহরণ :
ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.
সমার্থক : ನಿಷ್ಕಪಟತನ, ನೀತಿನಿಷ್ಟೆ, ಪ್ರಾಮಾಣಿಕ, ಶುದ್ದ ಹಸ್ತ, ಸತ್ಯನಿಷ್ಠ, ಸಾಚಾತಮ
অন্যান্য ভাষায় অনুবাদ :
অর্থ : ಸತ್ಯವನ್ನೇ ಮಾತನಾಡುವವ
উদাহরণ :
ಯುಧಿಷ್ಠಿರ ಒಬ್ಬ ಸತ್ಯವಂತ ವ್ಯಕ್ತಿಯಾಗಿದ್ದ.
সমার্থক : ಸತ್ತಸಂಧ, ಸತ್ತಸಂಧನಾದ, ಸತ್ತಸಂಧನಾದಂತ, ಸತ್ತಸಂಧನಾದಂತಹ, ಸತ್ಯ ನುಡಿಯುವವ, ಸತ್ಯ ನುಡಿಯುವವನಾದ, ಸತ್ಯ ನುಡಿಯುವವನಾದಂತ, ಸತ್ಯ ನುಡಿಯುವವನಾದಂತಹ, ಸತ್ಯವಂತನಾದ, ಸತ್ಯವಂತನಾದಂತ, ಸತ್ಯವಂತನಾದಂತಹ
অন্যান্য ভাষায় অনুবাদ :
অর্থ : ಯಾವಾಗಲೂ ಸತ್ಯವನ್ನೇ ಹೇಳುವಂಥವ
উদাহরণ :
ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.
অন্যান্য ভাষায় অনুবাদ :