পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಜ್ಜನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಜ್ಜನ   ನಾಮಪದ

অর্থ : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

উদাহরণ : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

সমার্থক : ಒಳ್ಳೆಯವ, ಸಂಪನ್ನ, ಸತ್ಪುರುಷ, ಸಭ್ಯ


অন্যান্য ভাষায় অনুবাদ :

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman

অর্থ : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ

উদাহরণ : ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.

সমার্থক : ಒಳ್ಳೆಯವ


অন্যান্য ভাষায় অনুবাদ :

Elegance by virtue of fineness of manner and expression.

breeding, genteelness, gentility

অর্থ : ಕಳವು ಅಥವಾ ಮೋಸ-ವಂಚನೆ ಮಾಡದೆ ಇರುವ ವ್ಯಕ್ತಿ

উদাহরণ : ನಾವು ಯಾರು ಸಜ್ಜನ ಎಂದು ಭಾವಿಸಿದ್ದೇವೊ ಅವನೇ ಕಳ್ಳನಾಗಿದ್ದ

সমার্থক : ಒಳ್ಳೆಯ ಜನ, ಸದ್ಗುಣಿ


অন্যান্য ভাষায় অনুবাদ :

चोरी या छल-कपट न करनेवाला व्यक्ति।

हम जिसे साहु समझते थे,वह बहुत बड़ा चोर निकला।
साहू

A man of refinement.

gentleman

ಸಜ್ಜನ   ಗುಣವಾಚಕ

অর্থ : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ

উদাহরণ : ಸಜ್ಜನರ ಸಂಗ ಹೆಜ್ಜೇನು ಸವಿದಂತೆ.

সমার্থক : ಒಳ್ಳೆಯ, ಶೀಲವಂತ, ಸಚ್ಚಾರಿತ್ರ್ಯವಂತ, ಸತ್ಪಜೆ


অন্যান্য ভাষায় অনুবাদ :

जो सबके साथ अच्छा,उचित एवं प्रिय व्यवहार करता हो।

सज्जन व्यक्ति हर हालत में दूसरों का भला करते हैं।
अशठ, नेक, भद्र, भला, शरीफ, शरीफ़, शीलवान, सज्जन, सयण, सुप्रतीक

Having an easygoing and cheerful disposition.

Too good-natured to resent a little criticism.
The good-natured policeman on our block.
The sounds of good-natured play.
good-natured