পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಜೀವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಜೀವ   ನಾಮಪದ

অর্থ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ

উদাহরণ : ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.

সমার্থক : ಜೀವಂತ, ಜೀವಂತತೆ, ಜೀವವುಳ್ಳ, ಸ್ಪೂರ್ತಿಯುಳ್ಳ


অন্যান্য ভাষায় অনুবাদ :

जीवंत या जीता-जागता होने की अवस्था या भाव।

अभिनयकर्ताओं ने अपने अभिनय से नाटक में जीवंतता ला दी।
जीवंतता, जीवन्तता, सजीवता

Animation and energy in action or expression.

It was a heavy play and the actors tried in vain to give life to it.
life, liveliness, spirit, sprightliness

অর্থ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

উদাহরণ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

সমার্থক : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ


অন্যান্য ভাষায় অনুবাদ :

A living thing that has (or can develop) the ability to act or function independently.

being, organism

ಸಜೀವ   ಗುಣವಾಚಕ

অর্থ : ಜೀವಂತವಾಗಿವ ಅಥವಾ ಪ್ರಾಣವಿರುವ

উদাহরণ : ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.

সমার্থক : ಜೀವಂತ, ಜೀವವಿರುವ, ಜೀವಿತ, ಪ್ರಾಣವಿರುವ, ಬದುಕಿರುವ


অন্যান্য ভাষায় অনুবাদ :

जीता हुआ या जिसमें प्राण हो।

जीवित प्राणियों में आंतरिक वृद्धि होती है।
अमृत, चेतन, ज़िंदा, जानदार, जिंदा, जिन्दा, जीवंत, जीवधारी, जीवन्त, जीवित, तनुधारी, प्राणवंत, प्राणवान, प्राणिक, सजीव

Possessing life.

The happiest person alive.
The nerve is alive.
Doctors are working hard to keep him alive.
Burned alive.
A live canary.
alive, live