অর্থ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ
উদাহরণ :
ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.
সমার্থক : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸವಿ
অন্যান্য ভাষায় অনুবাদ :
অর্থ : ಸಕ್ಕರೆಯನ್ನು ಸೇರಿಸಿದಂತಹ ಅಥವಾ ಸಕ್ಕರೆಯಿಂದ ಮಾಡಿದಂತಹ
উদাহরণ :
ಮಧುಮೇಹ ರೋಗದವರು ಸಕ್ಕರೆಯುಕ್ತವಾದ ಪದಾರ್ಥಗಳನ್ನು ತಿನ್ನಬಾರದು.
সমার্থক : ಸಕ್ಕರೆಯಿಂದ ಮಾಡಿದ, ಸಕ್ಕರೆಯಿಂದ ಮಾಡಿದಂತ, ಸಕ್ಕರೆಯಿಂದ ಮಾಡಿದಂತಹ, ಸಕ್ಕರೆಯುಕ್ತವಾದ, ಸಕ್ಕರೆಯುಕ್ತವಾದಂತ, ಸಕ್ಕರೆಯುಕ್ತವಾದಂತಹ
অন্যান্য ভাষায় অনুবাদ :
शक्कर मिला हुआ या शक्कर का बना हुआ।
मधुमेह के रोगी को शक्करी पदार्थों के सेवन से बचना चाहिए।