অর্থ : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ
উদাহরণ :
ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ
অন্যান্য ভাষায় অনুবাদ :
অর্থ : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು
উদাহরণ :
ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ
সমার্থক : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಘ
অন্যান্য ভাষায় অনুবাদ :
অর্থ : ಸಾಹಿತ್ಯ, ಧರ್ಮ, ಶಿಕ್ಷಣ ಮುಂತಾದವುಗಳ ಉನ್ನತಿಗಾಗಿ ಸ್ಥಾಪಿತಗೊಂಡ ಒಂದು ಸಮೂಹದ ವ್ಯವಸ್ಥೆ
উদাহরণ :
ಭಾರತೀಯ ವಿಜ್ಞಾನ ಸಂಸ್ಥಾನವು ವಿಜ್ಞಾನವನ್ನು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥಮಾಡಿಸುವ ಉದ್ದೇಶ ಹೊಂದಿದೆ.
সমার্থক : ಪ್ರತಿಷ್ಟಾನ, ಸಂಸ್ಥಾನ
অন্যান্য ভাষায় অনুবাদ :
साहित्य, विज्ञान, कला आदि की उन्नति के लिये स्थापित समाज।
भारतीय प्रौद्योगिकी संस्थान शिक्षा के मामले में विश्व विख्यात हैं।An association organized to promote art or science or education.
instituteঅর্থ : ಸಾಮಾಜಿಕ ಜೀವನದಲ್ಲಿ ಸಂಬಂಧಗಳ ನೀತಿ ನಿಯಮಗಳನ್ನು ಅನುಸರಿಸುವ ವ್ಯವಸ್ಥೆ
উদাহরণ :
ಹಿಂಧೂ ಸಂಸ್ಕೃತಿಯಲ್ಲಿ ಮದುವೆಯು ಒಂದು ಧಾರ್ಮಿಕ ಸಂಸ್ಥೆಯಾಗಿದೆ.
অন্যান্য ভাষায় অনুবাদ :
राजनीतिक या सामाजिक जीवन से संबंध रखने वाला कोई नियम या विधान।
हिंदू संस्कृति में विवाह एक धार्मिक संस्था है।A custom that for a long time has been an important feature of some group or society.
The institution of marriage.অর্থ : ಒಂದು ಸಂಸ್ಥೆಯು ಬೇರೆ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತದೆ
উদাহরণ :
ವಾರ್ತೆ ಸಂಸ್ಥೆಗಳು ಟಿವಿ ಚಾನಲ್ಲು ಮತ್ತು ಸಮಾಚಾರ ಪತ್ರಿಕೆಗಳಿಗೆ ಸಮಾಚಾರವನ್ನು ನೀಡುತ್ತದೆ.
অন্যান্য ভাষায় অনুবাদ :