পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂಸ್ಕಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂಸ್ಕಾರ   ನಾಮಪದ

অর্থ : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

উদাহরণ : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

সমার্থক : ಕರ್ಮ, ಧಾರ್ಮಿಕವಿಧಿ, ಮತಾಚರಣೆ


অন্যান্য ভাষায় অনুবাদ :

A specific practice of long standing.

custom, tradition

অর্থ : ಮನಸ್ಸು, ರುಚಿ, ಆಚಾರ-ವಿಚಾರ ಮುಂತಾದವುಗಳನ್ನು ಪರಿಸ್ಕರಿಸಿ ಮತ್ತು ಉನ್ನತವಾಗಿ ಮಾಡುವ ಕಾರ್ಯ

উদাহরণ : ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಂದಿರ ಕರ್ತವ್ಯವಾಗುತ್ತದೆ.


অন্যান্য ভাষায় অনুবাদ :

मन, रुचि, आचार-विचार आदि को परिष्कृत तथा उन्नत करने का कार्य।

बुराइयों को दूर करने के लिए संस्कार आवश्यक है।
संस्करण, संस्कार

অর্থ : ಪೂರ್ವ ಜನ್ಮ, ಕುಲ-ಮರ್ಯಾದೆ, ಶಿಕ್ಷಣ, ಸಭ್ಯತೆ ಮುಂತಾದವುಗಳ ಮಾನದ ಮೇಲೆ ಬೀರುವ ಪ್ರಭಾವ

উদাহরণ : ಈ ಕಾಲದ ಸೊಸೆಯಂದಿರು ತಿರುಗಿ ಎದುರುಜವಾಬು ನೀಡುವುದೇ ಇಲ್ಲ ಇದು ಅವರು ಸಂಸ್ಕಾರದಿಂದ ತಿಳಿದುಬರುತ್ತದೆ.


অন্যান্য ভাষায় অনুবাদ :

पूर्व जन्म, कुल-मर्यादा, शिक्षा, सभ्यता आदि का मन पर पड़ने वाला प्रभाव।

यह बहू का संस्कार ही है जो वह कभी पलटकर जवाब नहीं देती।
संस्कार

অর্থ : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ

উদাহরণ : ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ

সমার্থক : ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ


অন্যান্য ভাষায় অনুবাদ :

हिंदुओं में धर्म की दृष्टि से मनुष्य को शुद्ध और उन्नत करने के लिए होने वाले विशिष्ट कृत्य।

हिन्दू धर्म में संस्कारों का बड़ा महत्व है।
अभिप्रणयन, संस्कार

Any customary observance or practice.

rite, ritual