অর্থ : ಪಾಲನೆ ಪೋಷಣೆಗೆ ಯೋಗ್ಯವಾದಂತಹ
উদাহরণ :
ಅವನ ಜೀವನ ಸಂವರ್ಧನೀಯ ಜೀವಿಗಳಿಗೆ ಸಮರ್ಪಿತವಾಗಿದೆ.
সমার্থক : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ
অন্যান্য ভাষায় অনুবাদ :
पालने पोसने योग्य।
उनका जीवन संवर्द्धनीय जीवों के लिए समर्पित है।অর্থ : ಬೆಳೆಯಲು ಯೋಗ್ಯವಾದ
উদাহরণ :
ರೈತನು ಗಿಡಗಳ ವೃದ್ಧಿಗಾಗಿ ಉಚಿತವಾದ ಅಥವಾ ಸಂವರ್ಧನೀಯವಾದ ವಾತಾವರಣವನ್ನು ಒದಗಿಸಬೇಕು.
সমার্থক : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ
অন্যান্য ভাষায় অনুবাদ :
बढ़ने योग्य।
अच्छे किस्म के पौधों की बाढ़ के लिए उचित व संवर्द्धनीय वातावरण उपलब्ध कराना होगा।অর্থ : ಬೆಳೆಯುವುದಕ್ಕೆ ಯೋಗ್ಯವಾದಂತಹ
উদাহরণ :
ಇಂದಿನ ಕಾಲದಲ್ಲಿ ಇದು ಸಂವರ್ಧನೀಯವಾದ ವ್ಯಾಪಾರವಾಗಿದೆ.
সমার্থক : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ
অন্যান্য ভাষায় অনুবাদ :
बढ़ाने योग्य।
आज के समय में यह संवर्द्धनीय व्यापार बन चुका है।