পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂರಕ್ಷಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂರಕ್ಷಣೆ   ನಾಮಪದ

অর্থ : ಸಂರಕ್ಷಣೆ ಮಾಡುವ ಕ್ರಿಯೆ ಅಥವಾ ಕೆಟ್ಟುಹೋಗುವುದನ್ನು ಅಥವಾ ಹಾಳಾಗುವುದನ್ನು ತಡೆಯುವ ಕ್ರಿಯೆ

উদাহরণ : ಶೀತಲವಾದ ಉಗ್ರಾಣದಲ್ಲಿ ಹಣ್ಣು, ತರಕಾರಿ ಮೊದಲಾದವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.

সমার্থক : ಕಾಪಾಡುವಿಕೆ, ರಕ್ಷಿಸುವಿಕೆ


অন্যান্য ভাষায় অনুবাদ :

संरक्षित करने की क्रिया या खराब होने या खतरे से बचाने की क्रिया।

ठंडे गोदामों में फल, सब्जियों आदि का संरक्षण किया जाता है।
संरक्षण

The activity of protecting someone or something.

The witnesses demanded police protection.
protection

অর্থ : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು

উদাহরণ : ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.

সমার্থক : ಅಧಿಕಾರ, ಅಧಿಪತ್ಯ


অন্যান্য ভাষায় অনুবাদ :

किसी वस्तु या संपत्ति आदि पर होने वाला बलपूर्वक स्वामित्व।

अब किले पर सैनिकों का क़ब्ज़ा है।
अख़्तियार, अख्तियार, अधिकार, आधिपत्य, इख़्तियार, इख्तियार, इमकान, कब्ज़ा, कब्जा, क़ब्ज़ा, काबू, दावा, वश, संरक्षण, हक, हक़

The act of forcibly dispossessing an owner of property.

capture, gaining control, seizure

অর্থ : ಭವಿಷ್ಯಕ್ಕಾಗಿ ಅಥವಾ ಮುಂದಿನ ಅವಶ್ಯಕತೆಗಳ ಕಾರಣ ರಕ್ಷಣೆ ಮಾಡುವ ಕ್ರಿಯೆ

উদাহরণ : ಸಂರಕ್ಷಣೆಯಿಂದಾಗಿ ಭವಿಷ್ಯದಲಾಗುವಂತಹ ಕಷ್ಟಗಳನ್ನು ತಡೆಗಟ್ಟಬಹುದು.

সমার্থক : ಕಾಪಾಡುವಿಕೆ, ರಕ್ಷಿಸುವಿಕೆ


অন্যান্য ভাষায় অনুবাদ :

भविष्य आदि के लिए या आगे की आवश्यकता के कारण अलग या बचाकर रखने की क्रिया।

संरक्षण द्वारा भविष्य की कठिनाइयों से बचा जा सकता है।
संरक्षण

The act of keeping back or setting aside for some future occasion.

reservation

অর্থ : ಕಾಪಾಡುವ ಕ್ರಿಯೆ ಅಥವಾ ಭಾವನೆ

উদাহরণ : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

সমার্থক : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ


অন্যান্য ভাষায় অনুবাদ :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection