পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂರಕ್ಷಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂರಕ್ಷಕ   ನಾಮಪದ

অর্থ : ಯಾರನ್ನಾದರೂ ರಕ್ಷಿಸುವ ವ್ಯಕ್ತಿ

উদাহরণ : ಮಂತ್ರಿಯ ಸಂರಕ್ಷಕನಿಗೆ ಗುಂಡೇಟು ತಗುಲಿದೆ

সমার্থক : ರಕ್ಷಕ


অন্যান্য ভাষায় অনুবাদ :

देख-रेख या रक्षा करनेवाला व्यक्ति।

मंत्रीजी के संरक्षक को गोली लग गई।
संरक्षक

A person who cares for persons or property.

defender, guardian, protector, shielder

অর্থ : ರಾಷ್ಟ್ರ ಮೊದಲಾದವುಗಳನ್ನು ವಿನಾಶ ಮೊದಲಾದವುಗಳಿಂದ ಪಾರು ಮಾಡಿಸುವವನು ಅಥವಾ ರಕ್ಷಿಸುವವನು

উদাহরণ : ಭಾರತವು ಸಹ ಜಪಾನಿಗೆ ಸಂರಕ್ಷಕನ್ನು ಕಳುಹಿಸಲು ಯೋಚನೆ ಮಾಡುತ್ತಿದೆ.

সমার্থক : ಆಪದ್ರಕ್ಷಕ


অন্যান্য ভাষায় অনুবাদ :

किसी आपत्तिकाल, दुर्घटना आदि में बचाव का काम करनेवाला व्यक्ति।

भारत भी जापान में बचावकर्मियों को भेजने की सोच रहा है।
बचाव कर्मी, बचावकर्मी

A person who rescues you from harm or danger.

deliverer, rescuer, savior, saviour

অর্থ : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ

উদাহরণ : ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.

সমার্থক : ಪೋಷಕ


অন্যান্য ভাষায় অনুবাদ :

पालन-पोषण करने या आश्रय में रखने वाला व्यक्ति।

इस विद्यालय में कई संरक्षक हैं।
संरक्षक, सरपरस्त

A person who cares for persons or property.

defender, guardian, protector, shielder

অর্থ : ಕಾಪಾಡುವ ಕ್ರಿಯೆ ಅಥವಾ ಭಾವನೆ

উদাহরণ : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

সমার্থক : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಣೆ


অন্যান্য ভাষায় অনুবাদ :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection

অর্থ : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

উদাহরণ : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

সমার্থক : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ


অন্যান্য ভাষায় অনুবাদ :

Someone who keeps safe from harm or danger.

preserver