অর্থ : ಅದು ಅಂಟಿರುವುದು ಅಥವಾ ಸೇರಿರುವುದು
উদাহরণ :
ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು
সমার্থক : ಯೋಜನೆ
অন্যান্য ভাষায় অনুবাদ :
An instrumentality that connects.
He soldered the connection.অর্থ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
উদাহরণ :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
সমার্থক : ಅಂತರ್ಗತ, ಕೂಡಿಕೊಳ್ಳು
অন্যান্য ভাষায় অনুবাদ :
The act of including.
inclusionঅর্থ : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
উদাহরণ :
ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
সমার্থক : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ರಚನೆ
অন্যান্য ভাষায় অনুবাদ :
An arrangement of people or things acting as a unit.
A defensive formation.অর্থ : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
উদাহরণ :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
সমার্থক : ವ್ಯವಸ್ಥಾಪನೆ, ಸಂಘಟನೆ, ಸ್ಥಾಪನೆ
অন্যান্য ভাষায় অনুবাদ :