সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ
উদাহরণ : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.
সমার্থক : ಕೂಡಿದ, ಜೊತೆ, ಸಂಗತಿ, ಸಂಪರ್ಕ, ಸಂಸರ್ಗ
অন্যান্য ভাষায় অনুবাদ :हिन्दी
बाजा बजाकर गाने वाले के काम में या गाकर सहायता देने की क्रिया।
অর্থ : ಒಂದಕ್ಕೊಂದು ಸೇರಿರುವಂಥ
উদাহরণ : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ
সমার্থক : ಜೋಡಿ, ಯೋಜಿತ, ಸಂಯೋಜಿತ
অন্যান্য ভাষায় অনুবাদ :हिन्दी English
जो जुड़ा, सटा या लगा हुआ हो।
Being joined in close association.
ইনস্টল