অর্থ : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು
উদাহরণ :
ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.
অন্যান্য ভাষায় অনুবাদ :
Capability of existing or happening or being true.
There is a possibility that his sense of smell has been impaired.অর্থ : ಯಾವುದೋ ಒಂದು ನಡೆಯುವ ಅಥವಾ ಘಟಿಸುವ ಸಾಧ್ಯತೆ ಇದೆ
উদাহরণ :
ಈ ಕೆಲಸ ಮಾಡಲು ಸಾಧ್ಯ, ನಾನು ಇದ್ದನು ಮಾಡುವೆ,
সমার্থক : ಆಗಬಲ್ಲ, ಆಗಬಹುದು, ಆಗುವುದು, ಸಂಭವಿಸಬಹುದು, ಸಾಧ್ಯ
অন্যান্য ভাষায় অনুবাদ :
Capable of happening or existing.
A breakthrough may be possible next year.