পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂಬಂಧಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂಬಂಧಿಸಿದ   ಗುಣವಾಚಕ

অর্থ : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು

উদাহরণ : ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.

সমার্থক : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದಂತ, ಸಂಬಂಧಿಸಿದಂತಹ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ


অন্যান্য ভাষায় অনুবাদ :

किसी विषय, कार्य या तथ्य से संबंध रखनेवाला (यह शब्द प्रायः संज्ञा के साथ जुड़कर प्रयुक्त होता है)।

वह खेल विषयक बातों में रुचि लेता है।
अनुषंगी, अन्वयी, विषयक, संबंधी, संबंधीय, सम्बन्धी, सम्बन्धीय

Being connected either logically or causally or by shared characteristics.

Painting and the related arts.
School-related activities.
Related to micelle formation is the...ability of detergent actives to congregate at oil-water interfaces.
related, related to

অর্থ : ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು

উদাহরণ : ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.

সমার্থক : ಸಂಬಂದ್ಧಪಟ್ಟ


অন্যান্য ভাষায় অনুবাদ :

जिसके संबंध में कोई अनुबंध या समझौता हुआ हो।

अनुबद्ध कार्य को शीघ्र ही पूर्ण किया जाए।
अनुबंधित, अनुबद्ध

অর্থ : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು

উদাহরণ : ಅದು ನನಗೆ ಸಂಬಂಧಿಸಿದ ವಿಷಯ.

সমার্থক : ಸಂಬಂಧಪಟ್ಟ, ಸಂಬಂಧವುಳ್ಳ, ಸಂಬಂಧಿತ


অন্যান্য ভাষায় অনুবাদ :

जिससे संबंध हो या हुआ हो।

ये आपके मुक़द्दमे से संबंधित काग़ज़ात हैं, इन्हें सम्भाल कर रखिए।
रामायण हिंदू धर्म से संबंधित है।
जुड़ा, मुताल्लिक, मुताल्लिक़, संबंधित, संबद्ध, सम्बन्धित

Being connected either logically or causally or by shared characteristics.

Painting and the related arts.
School-related activities.
Related to micelle formation is the...ability of detergent actives to congregate at oil-water interfaces.
related, related to

ಸಂಬಂಧಿಸಿದ   ನಾಮಪದ

অর্থ : ಪ್ರಮಾಣ ಮಾಡುವ ಉಲ್ಲೇಖ

উদাহরণ : ವಕೀಲರು ನ್ಯಾಯಾಧೀಶರ ಮುಂದೆ ಎಲ್ಲಾ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಹೇಳಿದರು

সমার্থক : ಉಲ್ಲೇಕ, ದೃಷ್ಟಾಂತ, ವಾರ್ತೆ


অন্যান্য ভাষায় অনুবাদ :

प्रमाण का उल्लेख।

वकील ने न्यायाधीश के सामने सभी घटनाओं का हवाला दिया।
हवाला

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference